Friday, May 21, 2010

ಗೆಳೆಯರೇ ಕೃಷಿ ಯಿಂದ ನಾವು ವಿಮುಖ ರಗುತ್ತಿರುವ ಈ ದಿನಗಳಲ್ಲಿ , ಈ ಮಣ್ಣಿನ ಒಡನಾಟ ದಲ್ಲಿರುವ ನಾನು ತಮ್ಮೊಂದಿಗೆ ನನ್ನ ಅನುಭವಗಳನ್ನು ಸಾಧ್ಯವಾದಾಗಲೆಲ್ಲಾ ಹಂಚಿಕೊಳ್ಳುತ್ತೀನೆ.